ಮ್ಯಾಂಡರಿನ್ (官話 / 官话, ಗುಅನ್ಹುಅ - ಮ್ಯಾಂಡರಿನ್ ಅಧಿಕಾರಿಗಳ ಭಾಷೆ) ಅಥವಾ (北方话 / 北方話, ಬೈಫಾಂಘುಅ - ಉತ್ತರದ ಭಾಷೆ), ಉತ್ತರ ಮತ್ತು ನೈರುತ್ಯ ಚೀನಾಗಳಲ್ಲಿ ಮಾತನಾಡಲಾಗುವ ಭಾಷೆ. ಇದು ಪ್ರಪಂಚದಲ್ಲಿ ಅತಿ ಹೆಚ್ಚು ಜನರ ಮಾತೃಭಾಷೆ.